ವಿದೇಶಿಯರ ಹಾಗೆ ಎಲ್ಲರನ್ನೂ ನಿಬ್ಬೆರೆಗೊಳಿಸುವ ರೀತಿಯಲ್ಲಿ ಇಂಗ್ಲಿಷ್ ಮಾತನಾಡಲು ನಿಮಗೆ ಕನಸು ಇದೆಯೇ ????  ಹಾಗಾದರೆ ಇದು ನಿಮಗಾಗಿ !!,
ನಿಮ್ಮ ಪ್ರೀತಿಪಾತ್ರರಿಗಾಗಿ!!.

ತಿಂಗಳು ಗಟ್ಟಲೆ  ಇಂಗ್ಲಿಷ್ ಮಾತನಾಡಲು ಹರಸಾಹಸಪಟ್ಟು ಇನ್ನೂ ಸರಳವಾಗಿ ಇಂಗ್ಲಿಷ್ ಮಾತನಾಡಲು ಆಗುತ್ತಿಲ್ಲವೇ ???

ಹಾಗಾದರೆ ಇದು ನಿಮ್ಮ  ಸಮಸ್ಯೆ ಅಲ್ಲ, ಇದು ನೀವು ಕಲಿಯಲು ಉಪಯೋಗಿಸಿದ ವಿಧಾನದ ಸಮಸ್ಯೆ!!.  ಇನ್ನೂ ವರ್ಷಗಟ್ಟಲೆ ನೀವು ಈ ಗ್ರಾಮರ್ ,tenses , vocabular, ಡೈಲಾಗ್ ಪ್ರಾಕ್ಟಿಸ್  ವಿಧಾನದ ಮೂಲಕ ಕಲಿತರೆ ಖಂಡಿತವಾಗಿಯೂ ಇಂಗ್ಲಿಷ್ ಎಂದಿಗೂ ನಿಮಗೆ ನೀರಸವಾಗಿ ಮಾತನಾಡಲು ಆಗಲ್ಲ !!!!ನೀವು ನಿಜವಾಗಿಯೂ ಇಂಗ್ಲಿಷ್ ಭಾಷೆಯನ್ನು ವಿದೇಶಿಯರು ಮಾತನಾಡುವ ಹಾಗೆ ಸರಳವಾಗಿ , ಸುಲಭವಾಗಿ ಮಾತನಾಡಲು ಬಯಸುವುದಾದರೆ.ನಾವು ನಿಮಗೆ ನೀಡುತ್ತಿದ್ದೇವೆ ಕರ್ನಾಟಕದಲ್ಲೇ ಮೊದಲಬಾರಿಗೆ ವೈಜಾನಿಕ TPRS ವಿಧಾನದ ಮೂಲಕ  5 ದಿನಗಳ ಉಚಿತ ತರಬೇತಿ.  ನಿಮ್ಮ ಮನೆಯಲ್ಲೇ ಕುಳಿತುಕೊಂಡು WHATSAPP ಮೂಲಕ ನಿಮಗೆ ಕಲಿಯಬಹುದು !ಈ 5 ದಿನಗಳ ನಮ್ಮ TPRS BASED SPOKEN ENGLISH ಕ್ಲಾಸ್ಸಿಗೆ ನೀವು ಸರಿಯಾಗಿ ಹಾಜರಾದರೆ , ಒಂದು ರೂಪಾಯಿ ಖರ್ಚಿಲ್ಲದೆ ಮನೆಯಲ್ಲೇ ಇದ್ದು ಯಾವುದೇ ಬೇಸರ ತರಿಸುವ ಹಳೆಯ ವಿಧಾನವನ್ನು ಕಲಿಯದೇನೆ ನಿಮ್ಮ ಇಂಗ್ಲಿಷನ್ನು ಮಾತೃಭಾಷೆಯಹಾಗೆ ಮಾತನಾಡುವ ಕನಸನ್ನು ನನಸು ಮಾಡಬಹುದು!!

ACTUAL PRICE: 1299, BUT FREE FOR TODAY

IF YOU ARE NOT WILLING TO LEARN, NO ONE CAN HELP YOU.IF YOU ARE  DETERMINED TO LEARN,NO ONE CAN STOP YOU.

ನಿಮಗೆ  ಕಲಿಯಲು ಇಷ್ಟವಿಲ್ಲದಿದ್ದರೆ, ಯಾರೂ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ನೀವು ಕಲಿಯಲು ನಿರ್ಧರಿಸಿದರೆ, ಯಾರೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ..

ನಮ್ಮ 5 ದಿನಗಳ TPRS BASED ಕ್ಲಾಸ್ಸಿಗೆ ಒಂದು ಕ್ಲಾಸ್ ಮಿಸ್ ಆಗದೆ ನೀವು ಸರಿಯಾಗಿ ಹಾಜರಾದರೆ….. ನಿಮ್ಮ ಪ್ರಯತ್ನವನ್ನು ಮೆಚ್ಚಿ  5 ಗಿಫ್ಟ್ ಬೋನಸ್ ನಿಮಗೆ ನಾವು ನೀಡುತ್ತೇವೆ……..

1. ಇದು ವರೆಗೂ ಯಾರೂ ಹೇಳಿಕೊಡದ ಇಂಟರ್ವ್ಯೂ ಪಾಸ್ಸಾಗುವ ಇಂಟರ್ವ್ಯೂ SELF INTRODUCTION ಕ್ಲಾಸ್ 
2. ನಿಮ್ಮ ಸಮಯವನ್ನು ವೈಜ್ಞಾನಿಕ ರೂಪದಲ್ಲಿ ನಿಭಾಯಿಸುವ TIME MANAGEMENT CLASS 
3. ಮನೆಯಲ್ಲೇ ಕುಳಿತು ಕೊಂಡು ಮೊಬೈಲ್ ಉಪಯೋಗಿಸಿ ಹಣ ಸಂಪಾದನೆ ಮಾಡುವ WORK FROM HOME ಕ್ಲಾಸ್ 
4. ಅದ್ಭುತವಾದ MOTIVATIONAL E - BOOK
5. ಕೋರ್ಸ್ ಮುಗಿಸಿದ್ದಕ್ಕೆ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಸರ್ಟಿಫಿಕೇಟ್

ನಮ್ಮ ಈ 5 ದಿನಗಳ ತರಬೇತಿ ಹಲವಾರು ವಿದ್ಯಾರ್ಥಿಗಳ ಜೀವನದಲ್ಲಿ ಭರವಸೆಯ ಕಿರುನಗುವನ್ನು ಮೂಡಿಸಿದೆ

ನಿಮ್ಮ ಆರಾಮ ವಲಯದಿಂದ ಹೊರಬನ್ನಿ , ಒಟ್ಟಿಗೆ ನಮ್ಮ ಕನಸನ್ನು ನನಸಾಗಿಸಲು ಹೊರಡೋಣ 

ಈ ನಮ್ಮ ಈ 5 ದಿನಗಳ ತರಬೆತಿ ನಿಮ್ಮಲ್ಲಿ ಅಧ್ಭುತವಾದ ಬದಲಾವಣೆಯನ್ನು ತರುತ್ತೆ!..