ಆಂಗ್ಲರು ತಮ್ಮ ಮಾತೃಭಾಷೆ ಇಂಗ್ಲಿಷ್ ಮಾತನಾಡುವಹಾಗೆ ನೀವೂ  ಸರಾಗವಾಗಿ ಆತ್ಮವಿಶ್ವಾಸದಿಂದ ಇಂಗ್ಲಿಷ್
ಮಾತನಾಡಲು ಬಯಸುವಿರಾ???? 

ಚಿಂತೆ ಬಿಡಿ !!!! ನಮ್ಮ ಇಂಗ್ಲಿಷ್ ಪರಿಣಿತ ಟೀಚರ್ ಜೊತೆ ದಿನಾಲೂ ಇಂಗ್ಲಿಷ್ ಮಾತನಾಡುತ್ತಾ ನಿಮ್ಮ ಕನಸನ್ನು ನನಸು ಮಾಡಿ.
ಕರ್ನಾಟಕದಲ್ಲೇ ಮೊದಲ ಬಾರಿಗೆ “TPRS BASED SPOKEN ENGLISH ಸಂಸ್ಥೆ"

ಬೇಸರ ತರಿಸುವ  ಗ್ರಾಮರ್ METHOD ಮೂಲಕ ಇಂಗ್ಲಿಷ್ ಕಲಿಯುವ ಹಳೆಯ ಪದ್ದತಿಗೆ  ಗುಡ್ ಬೈ ಹೇಳಿ

ನಮ್ಮ ವೈಜ್ಞಾನಿಕ TPRS ವಿಧಾನದ ೩ ತಿಂಗಳ SPOKEN ENGLISH ಕ್ಲಾಸ್ಸಿಗೆ ಈಗಲೇ ಸೇರ್ಪಡೆಯಾಗಿ, ನಿಮ್ಮ ಇಂಗ್ಲಿಷ್ ಮಾತನಾಡುವ ಕನಸನ್ನು ನನಸು ಮಾಡಿ

ಸಾವಿರಾರು ವಿದ್ಯಾರ್ಥಿಗಳು ನಮ್ಮ 3ತಿಂಗಳ ಕ್ಲಾಸ್ಸಿಗೆ ಸೇರ್ಪಡೆಯಾಗಿ  ಅವರ ಇಂಗ್ಲಿಷ್ ಕನಸನ್ನು ನನಸು ಮಾಡಿದ್ದಾರೆ,  ತಮ್ಮ ಕನಸಿನ ಕೆಲಸವನ್ನು  ಸುಲಭವಾಗಿ ಪಡೆದಿದ್ದಾರೆ, ಸಂಪೂರ್ಣವಾಗಿ ಜೀವನವನ್ನೇ ಬದಲಾಯಿಸಿದ್ದಾರೆ, ಅದರಲ್ಲಿ ಕೆಲವು ವಿದ್ಯಾರ್ಥಿಗಳ ಮಾತುಗಳು ಮತ್ತು ಸಂದೇಶಗಳು

ವರ್ಷಗಟ್ಟಲೆ  ಹಲವಾರು SPOKEN ENGLISH ಕ್ಲಾಸ್ಸಿಗೆ ಸೇರ್ಪಡೆಯಾಗಿ ಹಲವಾರು SPOKEN ENGLISH YOUTUBE ಚಾನೆಲ್ ನೋಡಿ, ONLINE ಕ್ಲಾಸಿಗೆ ATTEND ಆಗಿ   ಗ್ರಾಮರ್ ಕಲಿತು ಎಷ್ಟೇ ಪ್ರಯತ್ನಿಸಿದರೂ ಸರಾಗವಾಗಿ ಇಂಗ್ಲಿಷ್ ಮಾತನಾಡಲು ಇನ್ನೂ ಏಕೆ ಸಾಧ್ಯವಾಗುತ್ತಿಲ್ಲ ???? ಹಾಗಾದರೆ ನಿಜವಾದ ಕಾರಣ ಏನು ???

ನಾವು   ಹಳೆಯ ಬೇಸರ ತರಿಸುವ ಗ್ರಾಮರ್ ವಿಧಾನದ ಮೂಲಕ ಇಂಗ್ಲಿಷ್ ಕಲಿತ ಕಾರಣದಿಂದನೀವು ಇಂಗ್ಲಿಷ್ ಮಾತನಾಡುವಾಗ ವ್ಯಾಕರಣದತ್ತ ಗಮನ ನೀಡುತ್ತೇವೆ , ಬರವಣಿಗೆ ಶೈಲಿಯನ್ನೇ ಸಂಭಾಷಣೆಗೆ ಬಳಸಲು ಪ್ರಯತ್ನಿಸುತ್ತೇವೆ , ಮೊದಲು ಕನ್ನಡದಲ್ಲಿ ಆಲೋಚಿಸಿ ಅದನ್ನು ಇಂಗ್ಲಿಷ್ ಭಾಷೆಗೆ TRANSLATE ಮಾಡಲು ಪ್ರಯತ್ನಿಸುತ್ತೇವೆ ಹಾಗೇನೇ ನಾವು ಇಂಗ್ಲಿಷ್ ಸಂವಾದದಲ್ಲಿ ಕ್ರಿಯಾತ್ಮಕವಾಗಿ ಎಂದಿಗೂ ಭಾಗವಹಿಸಲಿಲ್ಲ

ಇದುವೇ ನಮ್ಮ ಶತ್ರು..... 

ಹಾಗಾಗಿ ಹಳೆಯ ವಿಧಾನಕ್ಕೆ ಗುಡ್ ಬೈ ಹೇಳಿ ನಮ್ಮ ೩ ತಿಂಗಳ TPRS BASED SPOKEN ENGLISH ಕ್ಲಾಸ್ಸಿಗೆ ಈಗಲೇ ಸೇರ್ಪಡೆಯಾಗಿ ಹಾಗೂ ದಿನಾಲೂ ನಮ್ಮ ಇಂಗ್ಲಿಷ್ ಪರಿಣಿತ ಟೀಚರ್ ಜೊತೆ ಮಾತನಾಡಿ ಇಂಗ್ಲಿಷ್ ಕನಸು ನನಸು ಮಾಡಿ

ನಮ್ಮ 3 ತಿಂಗಳ ಕ್ಲಾಸ್ಸಿಗೆ  ಈಗಲೇ ಸೇರ್ಪಡೆಯಾಗುವ   5 ವಿದ್ಯಾರ್ಥಿಗಳಿಗೆ,   ಬೆಲೆ ಕಟ್ಟಲಾಗದ ಅಧ್ಭುತವಾದ 5 ಉಚಿತ ಕೊಡುಗೆಯನ್ನು ನೀಡುತ್ತೇವೆ.. This Offer Ends Soon.

1. INTERVIEW BOOSTER  COURSE : ಯಾವುದೇ ಇಂಟರ್ವ್ಯೂ ನಲ್ಲಿ ಕೇಳುವ ಯಾವುದೇ ಪ್ರೆಶ್ನೆಗಳಿಗೂ ಇಂಟರ್ವ್ಯೂ ಮಾಡುವವರನ್ನೇ ಇಂಪ್ರೆಸ್ ಮಾಡುವ ರೀತಿಯಲ್ಲಿರುವ ಪ್ರಾಕ್ಟಿಕಲ್ ಉತ್ತರಗಳು ಮತ್ತು TRICKS  ಹಾಗೂ ATS BASED RESUME ತಯ್ಯಾರುಮಾಡುವ ಪ್ರಾಕ್ಟಿಕಲ್ ಕೋರ್ಸ್ . 
2. SUCCESS MANTRA COURSE : ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂಬ ತೀವ್ರವಾದ ಬಯಕೆ ನಿಮ್ಮಲ್ಲಿದ್ದರೆ ಯಶಸ್ಸಿಗೆ ಬೇಕಾಗಿರುವ ಪ್ರತಿಯೊಂದು ಹೆಜ್ಜೆಗಳನ್ನು ಪ್ರಾಕ್ಟಿಕಲಾಗಿ ವೈಜ್ಞಾನಿಕವಾಗಿ ವಿವರಿಸುವ ಆಧ್ಭುತ ಕೋರ್ಸ್ .
3. JOB READY COURSE: ಒಂದು ಆಫೀಸಿನಲ್ಲಿ ಕೆಲಸಮಾಡಲು ಬೇಕಾಗಿರುವ offline office automation ಹಾಗೂ online office automation. ಆಫೀಸ್ ಕೆಲಸಕ್ಕೆ ನಿಮ್ಮನ್ನು ತಯ್ಯಾರಿ ಮಾಡುವ ಕೋರ್ಸ್. 
4. WORK FROM HOME COURSE: ಮನೆಯಲ್ಲೇ ಕುಳಿತುಕೊಂಡು ಮೊಬೈಲ್ ಉಪಯೋಗಿಸಿ ಸಂಪಾದನೆ ಮಾಡಲು ಹಲವಾರು ಸರಳ ಹಾಗೂ ಪ್ರಾಮಾಣಿಕ work from home ವಿವರಿಸುವ ಕೋರ್ಸ್
5. E- BOOKS : ಜೀವನವನ್ನು ಬದಲಾಯಿಸಲು ಸಹಕಾರಿಯಾಗುವ ೪ E- BOOK ಗಳು

OPPORTUNITY NEVER KNOCKS THE DOOR  TWICE 

ಅವಕಾಶ ಎರಡು ಬಾರಿ ಬಾಗಿಲು ಬಡಿಯುವುದಿಲ್ಲನಿಮ್ಮ ಬಾಗಿಲಿಗೆ ಬಂದ ಅವಕಾಶವನ್ನು ಎರಡು ಕೈಗಳಿಂದ ಸ್ವೀಕರಿಸಿ. ಈಗಲೇ ನಮ್ಮ 3  ತಿಂಗಳ TPRS BASED SPOKEN ENLISH ಕ್ಲಾಸ್ಸಿಗೆ ಸೇರ್ಪಡೆಯಾಗಿ  ಸಾರಾಗವಾಗಿ { effortlessly } ಇಂಗ್ಲಿಷ್ ಮಾತನಾಡುವ ನಿಮ್ಮ ಕನಸನ್ನು ನನಸಾಗಿಸಿ.