ಹಳೇ ಮಾದರಿಯ ಗ್ರಾಮರ್ ಕ್ಲಾಸ್ಸಿಗೆ ಗುಡ್ ಬೈ ಹೇಳಿ , ನಮ್ಮ 5 ದಿನಗಳ ವಾಟ್ಸಾಪ್ ಮೂಲಕ TPRS BASED ಕ್ಲಾಸ್ಸಿಗೆ ಸೇರ್ಪಡೆಯಾಗಿರಿ!
ಈ 5 ದಿನಗಳ ಕ್ಲಾಸ್ ಸಂಪೂರ್ಣ ಉಚಿತವಾಗಿರುತ್ತೆ!...

ನಮ್ಮ ಕನ್ನಡದ ಹಾಗೆ ಸುಲಭವಾಗಿ ಇಂಗ್ಲಿಷ್ ಮಾತನಾಡುವ  ಕನಸು ಇದೆಯೇ ????

ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಇನ್ನೂ ಇಂಗ್ಲಿಷ್ ಮಾತನಾಡಲು ಆಗುತ್ತಿಲ್ಲವೇ?

 

 ಹಾಗಾದರೆ ನಿಮ್ಮ ಹಳೆಯ ಇಂಗ್ಲಿಷ್ ಕಲಿಯುವ ವಿಧಾನಕ್ಕೆ ಗುಡ್ ಬೈ ಹೇಳಿ 

ನಮ್ಮ ವೈಜ್ಞಾನಿಕ TPRS ವಿಧಾನದ  ಮೂಲಕ ಕಲಿಯಿರಿ !

ಕರ್ನಾಟಕದಲ್ಲೇ ಪ್ರಥಮ ಬಾರಿಗೆ TPRS BASED SPOKEN ENGLISH !

ಈಗಲೇ ನಮ್ಮ 5 ದಿನಗಳ ಉಚಿತ  TPRS ಇಂಗ್ಲಿಷ್ ತರಬೇತಿಗೆ ಸೇರ್ಪಡೆಯಾಗಿರಿ!

ಉಚಿತವಾಗಿ ಈಗಲೇ ಸೇರ್ಪಡೆಯಾಗಿ ಹಾಗೂ 5 ಅದ್ಭುತ ಉಡುಗೊರೆಯನ್ನು ಪಡೆಯಿರಿ!

 ನಮ್ಮ 5 ದಿನಗಳ TPRS BASED FREE  ಕ್ಲಾಸ್ಸಿಗೆ ಒಂದು ಕ್ಲಾಸ್ ಮಿಸ್ ಆಗದೆ ನೀವು ಸರಿಯಾಗಿ ಹಾಜರಾದರೆ….. ನಿಮ್ಮ ಪ್ರಯತ್ನವನ್ನು ಮೆಚ್ಚಿ  5 ಗಿಫ್ಟ್ ಬೋನಸ್ ನಿಮಗೆ ನಾವು ನೀಡುತ್ತೇವೆ……..

1. ಇದು ವರೆಗೂ ಯಾರೂ ಹೇಳಿಕೊಡದ ಇಂಟರ್ವ್ಯೂ ಪಾಸ್ಸಾಗುವ ಇಂಟರ್ವ್ಯೂ SELF INTRODUCTION ಕ್ಲಾಸ್ 
2. ನಿಮ್ಮ ಸಮಯವನ್ನು ವೈಜ್ಞಾನಿಕ ರೂಪದಲ್ಲಿ ನಿಭಾಯಿಸುವ TIME MANAGEMENT CLASS
3. ಮನೆಯಲ್ಲೇ ಕುಳಿತು ಕೊಂಡು ಮೊಬೈಲ್ ಉಪಯೋಗಿಸಿ ಹಣ ಸಂಪಾದನೆ ಮಾಡುವ WORK FROM HOME ಕ್ಲಾಸ್
4. ಅದ್ಭುತವಾದ MOTIVATIONAL E - BOOK 
5. ಕೋರ್ಸ್ ಮುಗಿಸಿದ್ದಕ್ಕೆ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಸರ್ಟಿಫಿಕೇಟ್.

ವರ್ಷಗಟ್ಟಲೆ  ಹಲವಾರು SPOKEN ENGLISH ಕೋಚಿಂಗ್ ಕ್ಲಾಸ್ಸಿಗೆ ATTEND ಆಗಿ  ಹಲವಾರು ಸ್ಪೋಕನ್ ಇಂಗ್ಲಿಷ್ ಕಲಿಸುವ YOUTUBE ಚಾನೆಲ್ ನೋಡಿದರೂ, ಎಲ್ಲಾ ಗ್ರಾಮರ್ ರೂಲ್ಸ್ ತಿಳಿದಿದ್ದರೂ  ಇನ್ನೂ ನಮ್ಮ ಭಾಷೆ ಕನ್ನಡದ ಹಾಗೆ ಸರಳವಾಗಿ ಇಂಗ್ಲಿಷ್ ಮಾತನಾಡಲು ಆಗುತ್ತಿಲ್ಲವೇ ...? 

ನೀವು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೀರಾ…? ಮುಜುಗರ ಅಥವಾ ನಾಚಿಕೆಗೆ ಒಳಪಡುತ್ತೀರಾ ?  

ಹಾಗಾದರೆ ಇದು ನಿಮ್ಮ ತಪ್ಪಲ್ಲ!!!!. 

 ನೀವು ಇಂಗ್ಲಿಷ್ ಕಲಿತ ವಿಧಾನ ನಿಮ್ಮನ್ನು ಇಂಗ್ಲಿಷ್ ಮಾತನಾಡದಂತೆ ಮಾಡಿದೆ. 

 ಈಗಲೇ ಹಳೆಯ ಇಂಗ್ಲಿಷ್ ಕಲಿಕೆಯ ವಿಧಾನಕ್ಕೆ ಗುಡ್ ಬೈ ಹೇಳಿ, ಚಿಕ್ಕ ಮಗು ಮಾತೃಭಾಷೆ ಕಲಿಯುವ ಹಾಗೆ ನ್ಯಾಚುರಲಾಗಿ ಕೆಲವೇ ದಿನಗಳಲ್ಲಿ ಇಂಗ್ಲಿಷ್ ಮಾತನಾಡಲು ನಮ್ಮ ಅದ್ಭುತವಾದ ವಿಜ್ಞಾನಿಕ TPRS ವಿಧಾನದ ಮೂಲಕ ಕಲಿಸುವ 5 ದಿನಗಳ WHATSAPP ಮೂಲಕವಿರುವ TPRS ಇಂಗ್ಲಿಷ್ ಕ್ಲಾಸ್ಸಿಗೆ ಈಗಲೇ ಸೇರ್ಪಡೆಯಾಗಿ ,ಇದರ  ಅದ್ಭುತ ಪ್ರಯೋಜನಗಳನ್ನು ಪಡೆಯಿರಿ.

ಸಾವಿರಗಟ್ಟಲೆ ವಿದ್ಯಾರ್ಥಿಗಳು ನಮ್ಮ ದಿನಗಳ ಉಚಿತ ಕ್ಲಾಸ್ಸಿಗೆ ಅಟೆಂಡಾಗಿ ಅಧ್ಭುತ ಪ್ರಯೋಜನಗಳನ್ನು ಪಡೆದಿದ್ದಾರೆ , ಅದರಲ್ಲಿ ಕೆಲವು ವಿದ್ಯಾರ್ಥಿಗಳ ಮಾತು

opportunity never knocks the door  twice: ಅವಕಾಶ ಎರಡು ಬಾರಿ ಬಾಗಿಲು ಬಡಿಯುವುದಿಲ್ಲನಿಮ್ಮ ಬಾಗಿಲಿಗೆ ಬಂದ ಅವಕಾಶವನ್ನು ಎರಡು ಕೈಗಳಿಂದ ಸ್ವೀಕರಿಸಿ. ಈಗಲೇ ನಮ್ಮ 5ದಿನಗಳ ಉಚಿತ ಕ್ಲಾಸ್ಸಿಗೆ ಸೇರ್ಪಡೆಯಾಗಿರಿ

 ENROLL NOW AND GET THE SCIENTIFIC ENGLISH SPEAKING METHODS AND IDEAS